ರಾಷ್ಟ್ರ ಪ್ರಶಸ್ತಿ ಸ್ವೀಕಾರ

ವಿವೇಕಾನಂದ ಪದವಿ ಪೂರ್ವಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಶ್ರೀ ಸ್ವಸ್ತಿಕ್ ಪದ್ಮಇವರ ಅಸಾಧಾರಣ ಪ್ರತಿಭೆ ಮತ್ತು ವಿಜ್ಞಾನ ಮಾದರಿಯಲ್ಲಿ ತೋರಿಸಿದ ಸಾಧನೆಗಾಗಿ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ National Child Award for Exceptional Achievement ಎಂಬ ಪ್ರಶಸ್ತಿಯನ್ನು ರಾಷ್ಟ್ರಪತಿಯವರಿಂದ ಸ್ವೀಕರಿಸಿದರು. ಇವರು ಬಂಟ್ವಾಳ ತಾಲೂಕಿನ ಕೆದಿಲದ ಮುರ್ಗಜೆ ಶ್ರೀ ರಾಮ ಭಟ್ ಎಂ ಮತ್ತು ಮಲ್ಲಿಕಾ ದಂಪತಿಗಳ ಪುತ್ರ.

Shri-swastik-padma-receiving-prize

Swastik-Padma-receiving-the-prize

Highslide for Wordpress Plugin