ವಿವೇಕಾನಂದ ಪದವಿ ಪೂರ್ವ ಕಾಲೇಜು ಕಾಲೇಜಿಗೆ 97% ಫಲಿತಾಂಶ

ಪುತ್ತೂರು : ಮಾರ್ಚ್ 2014ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಹಾಜರಾದ 904 ವಿದ್ಯಾರ್ಥಿಗಳಲ್ಲಿ 872 ವಿದ್ಯಾಗಳು ಉತ್ತೀರ್ಣರಾಗಿದ್ದು, 97% ಫಲಿತಾಂಶವು ಬಂದಿರುತ್ತದೆ. ಒಟ್ಟು 311 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ., 500 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದ 619 ವಿದ್ಯಾರ್ಥಿಗಳಲ್ಲಿ 591 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95% ಫಲಿತಾಂಶ ಬಂದಿದ್ದು ಶರಣ್ಯ ಬಿ.ಕೆ. 588 ಅಂಕಗಳನ್ನು ಪಡೆದು ಪ್ರಥಮಸ್ಥಾನಿಯಾಗಿದ್ದಾರೆ. ಸುಧೀಂದ್ರರಾವ್ 587 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನಿಯಾಗಿದ್ದಾರೆ., ಕಲಾ ವಿಭಾಗದ 31 ವಿದ್ಯಾಗಳಲ್ಲಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿ 90% ಫಲಿತಾಂಶ ಬಂದಿದ್ದು ವಸುಂಧರಾ ಲಕ್ಷ್ಮಿ.ಬಿ. 551 ಅಂಕಗಳನ್ನು ಪಡೆದು ಪ್ರಥಮ ಮತ್ತು ಶ್ವೇತಾ ಬಿ. 525 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನಿಯಾಗಿದ್ದಾರೆ., ಮತ್ತು ವಾಣಿಜ್ಯ ವಿಭಾಗದ 254 ವಿದ್ಯಾರ್ಥಿಗಳಲ್ಲಿ 253 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 99% ಶೇಕಡಾ ಫಲಿತಾಂಶ ಬಂದು ವೈಶಾಲಿ ಪ್ರಭು., ಕೃತಿಕಾ ಬಿ.ಎಚ್ 584 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಪಡೆದು ಚೇತನಾ ಶೆಣೈ 583 ದ್ವಿತೀಯ ಸ್ಥಾನವನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ಪ್ರಾಂಶುಪಾಲರು ತಿಳಿಸಿದ್ದಾರೆ.

2012-13 ಮತ್ತು 2013-14 ನೇ ಮಾರ್ಚ್‌ನಲ್ಲಿ ನಡೆದ ದ್ವಿ. ಪಿಯುಸಿ ಪರೀಕ್ಷೆಯ ಫಲಿತಾಂಶ

ವರ್ಷ

ಹಾಜರಾದ ವಿದ್ಯಾರ್ಥಿಗಳು

ಉತ್ತೀರ್ಣರಾದ
ವಿದ್ಯಾರ್ಥಿಗಳು

ಶೇಕಡಾ
ಫಲಿತಾಂಶ

ವಿಶಿಷ್ಟ ಶ್ರೇಣಿ

ಪ್ರಥಮ

ದ್ವಿತೀಯ

2012-13

772

734

95.7%

204

436

76

2013-14

904

872

97%

312

502

52

ವಿಭಾಗವಾರು ಫಲಿತಾಂಶ

ವಿಭಾಗ

2012-13

2013-14

ಹಾಜರಾದವರು

ಪಾಸಾದವರು

ಶೇಕಡಾ

ಹಾಜರಾದವರು

ಪಾಸಾದವರು

ಶೇಕಡಾ

ವಿಜ್ಞಾನ

556

521

93.7%

619

591

95%

ವಾಣಿಜ್ಯ

197

194

98.4%

254

253

99%

ಕಲಾ

19

19

100%

31

28

90%

 2013-14 ನೇ ಸಾಲಿನ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿ.ಯು. ಸಿ. ಪರೀಕ್ಷಾ ಫಲಿತಾಂಶಗಳ ವಿವರ

ಹಾಜರಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ

904

ವಿಶಿಷ್ಟ ಶ್ರೇಣಿಯಲ್ಲಿ (ಶೇ. 85 ಕ್ಕಿಂತ ಹೆಚ್ಚು) ಉತ್ತೀರ್ಣರಾದವರ ಸಂಖ್ಯೆ :

311

ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ

872

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರ ಸಂಖ್ಯೆ

500

ಶೇಕಡಾವಾರು ಫಲಿತಾಂಶ

97%

ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾದವರ ಸಂಖ್ಯೆ

ದ್ವಿತೀಯ ಪಿಯುಸಿ ಫಲಿತಾಂಶ 2013-14ನೇ ಸಾಲಿನಲ್ಲಿ ಅತ್ಯಧಿಕ ಅಂಕ ಗಳಿಸಿದವರು

ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ವಿವರ

ವಿಜ್ಞಾನ ವಿಭಾಗ  

ಕ್ರ.ಸಂ

ಹೆಸರು

ಅಂಕ

ಶೇಕಡಾ

1

ಶರಣ್ಯ ಬಿ.ಕೆ.

588

98%

2

ಸುಧೀಂದ್ರ ರಾವ್ ಕೆ

587

97.8%

3

ಶ್ರೀರಮ್ಯ

586

97.6%

4

ಶರ್ಮಿಳಾ ಎಸ್

586

97.6%

5

ದಿವ್ಯಶ್ರೀ ಡಿ.ಪಿ

586

97.6%

6

ಶಿಲ್ಪ ಎಮ್

584

97.3%

7

ಮಹಮ್ಮದ್ ನೌಷದ್

583

97.1%

8

ಗೌತಮ್ ಡಿ.ಪಿ

582

97%

9

ಸುಷ್ಮ ವಿ

582

97%

10

ಶ್ರೀವತ್ಸ್ ಸಿ.ಎಸ್

581

96.8%

11

ಸಂಜನಾ ಶರ್ಮ

580

96.6%

12

ಸ್ವಸ್ತಿಕ್ ಪಿ.ಕೆ

580

96.6%

13

ದೀಕ್ಷಿತ್ ಡಿ.ಆರ್

580

96.6%

ಕಲಾ ವಿಭಾಗ

1

ವಸುಂಧರ ಲಕ್ಷ್ಮಿ . ಬಿ

551

91.8%

2

ಶ್ವೇತಾ ಬಿ

524

87.3%

ವಾಣಿಜ್ಯ ವಿಭಾಗ

1

ವೈಶಾಲಿ ಪ್ರಭು

584

97.3%

2

ಕೃತಿಕಾ ಬಿ.ಎಚ್

584

97.3%

3

ಚೇತನಾ ಶಣೈ

583

97.1%

4

ಸ್ಪೂರ್ತಿ ಎನ್ ಶೆಟ್ಟಿ

581

96.8%

5

ನವ್ಯ ಭಟ್

580

96.6%

Highslide for Wordpress Plugin