ಬ್ರಿಡ್ಜ್ ಕೋರ್ಸ್-2018 ಕೋಚಿಂಗ್ ತರಬೇತಿಯ ಉದ್ಘಾಟನಾ ಸಮಾರಂಭ

ಪಿಯುಸಿ ಕೋರ್ಸ್ ಒಂದು ಅವಕಾಶಗಳ ದೊಡ್ಡ ರಾಶಿ. ಅದನ್ನು ಬಳಸಿಕೊಳ್ಳಲು ಸರಿಯಾಗಿ ಸಿದ್ದತೆ ಬೇಕಾಗುತ್ತದೆ. ಸಿದ್ದತೆಯಿಲ್ಲದೆ ಕಾರ್ಯವನ್ನು ಮಾಡಿಕೊಂಡು ಹೋದರೆ ಅದರಲ್ಲಿ ಜಯಶಾಲಿಯಾಗಲು ಸಾಧ್ಯವಿಲ್ಲ ಎಂದು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ ನಿರ್ದೇಶಕರಾದ ಪ್ರೊ. ವಿವೇಕ್ ರಂಜನ್ ಭಂಡಾರಿ ಹೇಳಿದರು. ವಿವೇಕಾನಂದ...

Read More

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ನಡೆಯಿತು. ಸರಸ್ವತಿ ಪೂಜೆಯನ್ನು ನಡೆಸಿ ವಿದ್ಯಾರ್ಥಿಗಳಿಗೆ ಶ್ರೀರಕ್ಷೆಯನ್ನು ನೀಡುವುದರ ಮೂಲಕ ವಿಶಿಷ್ಠ ರೀತಿಯಲ್ಲಿ ಬೀಳ್ಕೊಡುಗೆ ನೀಡಲಾಯಿತು. ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಡಾ. ಸುಲೇಖಾ...

Read More

ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ವಿಜೇತರಿಗೆ ಅಭಿನಂದನಾ ಸಮಾರಂಭ

ಮಂಗಳೂರು ವಿಶ್ವವಿದ್ಯಾಲಯ 2016-17 ರಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ರ್‍ಯಾಂಕ್ ಗಳಿಸಿದ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀವತ್ಸ ಸಿ.ಎಸ್ (ಬಿ.ಎಸ್ಸ್.ಸಿ ವಿಭಾಗದಲ್ಲಿ ಪ್ರಥಮ ರ್ಯಾಂಕ್), ಸ್ಪೂರ್ತಿ ಎನ್. ಶೆಟ್ಟಿ (ವಾಣಿಜ್ಯ ವಿಭಾಗದಲ್ಲಿ ಮೂರನೇ ರ್ಯಾಂಕ್), ವೈಶಾಲಿ ಪ್ರಭು (ವಾಣಿಜ್ಯ ವಿಭಾಗದಲ್ಲಿ ನಾಲ್ಕನೇ...

Read More

ದ್ವಿತೀಯ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಕು. ಹರಿತಾ ಅವರಿಗೆ ಬೆಂಗಳೂರಿನಲ್ಲಿ ಸನ್ಮಾನ

ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರ ಸಂಘವು ಬೆಂಗಳೂರಿನಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ’ಪರೀಕ್ಷೆಯ ಆತಂಕವನ್ನು ದೂರ ಮಾಡುವ ಬಗೆ ಹೇಗೆ’ ಎಂಬ ವಿಷಯದಲ್ಲಿ ಮಾತನಾಡಿದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಕಳೆದ ಶೈಕ್ಷಣಿಕ ವರ್ಷದಲ್ಲಿ...

Read More

ಗ್ರಾಮ ವಿಕಾಸ ಸಮಾವೇಶದ ಸಮಾಲೋಚನಾ ಕಾರ್ಯಕ್ರಮ

ವಿವೇಕಾನಂದ ವಿದ್ಯಾಸಂಸ್ಥೆಯು ಸುಮಾರು ಮೂವತ್ತ ನಾಲ್ಕು ಗ್ರಾಮದ ಏಳಿಗೆಗಾಗಿ ನಿರಂತರ ಶ್ರಮಿಸುತ್ತಿದ್ದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರಲ್ಲಿ ಯಶಸ್ವಿಯಾಗಿದೆ. ಪ್ರತಿಯೊಂದು ಗ್ರಾಮದ ಆರೋಗ್ಯ, ಶಿಕ್ಷಣ, ಸಂಸ್ಕಾರ, ಸ್ವಾವಲಂಬನೆ, ಸಾಮಾಜಿಕ ಸುರಕ್ಷೆ ಹೀಗೆ ಹಲವಾರು ಕವಲುಗಳ ಮೂಲಕ ಚಟುವಟಿಕೆಗಳು ಸಾಗುತ್ತಿವೆ. ದೂರದೃಷ್ಟಿ ಮತ್ತು...

Read More

ಶಿಕ್ಷಕ-ರಕ್ಷಕ ಸಂಘದ ಸಭೆ

ಹೆತ್ತವರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಬೇಕು : ಶ್ರೀಮತಿ ವತ್ಸಲ ರಾಜ್ಞಿ ಬದುಕಿನ ತತ್ವ, ನಿಷ್ಠೆಗಳನ್ನು ಮೈಗೂಡಿಸಿಕೊಂಡು ಗೆಲುವಿನ ಹಾದಿಯಲ್ಲಿ ಸಾಗುವ ಛಲ ವಿದ್ಯಾರ್ಥಿಗಳಿಗಿದ್ದರೆ ಯಶಸ್ಸನ್ನು ಸಾಧಿಸಬಹುದು. ಅಜ್ಞಾನ, ಅಶ್ರದ್ಧೆ, ನಿರಾಸಕ್ತಿಗಳನ್ನು ಕಳಚಿ ಜಡತೆ, ಆಲಸ್ಯಗಳ ಬಂಧನಗಳನ್ನು ಕಿತ್ತೊಗೆದರೆ ಅವರು ಸಾಧನೆಯ...

Read More

ಹೆಣ್ಣು ಸಮಾಜದ ಕಣ್ಣು: ಉಪನ್ಯಾಸಕಿ ಕು. ಸ್ನೇಹಾ

ಹೆಣ್ಣು ಸಮಾಜದ ಕಣ್ಣು. ಆಕೆ ಹಲವಾರು ಸಮಸ್ಯೆಗಳ ನಡುವೆಯೂ ಸತತ ಪರಿಶ್ರಮದ ಮೂಲಕ ಎತ್ತರಕ್ಕೆ ಬೆಳೆಯುತ್ತಿದ್ದಾಳೆ. ಸೈನಾ ನೆಹ್ವಾಲ್, ಅರುಣಿಮಾ ಸಿನ್ಹಾ, ಮೇರಿ ಕಾಮ್, ಸುಧಾ ಮೂರ್ತಿ ಮುಂತಾದ ಹಲವಾರು ಮಹಿಳೆಯರು ಸಾಧನೆಯ ಗರಿಯನ್ನು ಎತ್ತಿ ಹಿಡಿದವರು. ಮಹಿಳೆಯರು ತಮ್ಮ ಸತತ...

Read More

ವಿದ್ಯಾರ್ಥಿಗಳಿಂದ ’ವರದಕ್ಷಿಣೆಯ ಸಮಸ್ಯೆಗಳು’ ವಿಷಯ ಮಂಡನೆ

ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ ಪ್ರಥಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ವರದಕ್ಷಿಣೆಯ ಸಮಸ್ಯೆಗಳು ಎಂಬ ವಿಷಯದ ಕುರಿತು ವಿಚಾರ ಮಂಡನೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ವಿಷ್ಣುಕುಮಾರ್ ಮಾತಾನಾಡಿ ವರದಕ್ಷಿಣೆಯು...

Read More

ಗೆಲುವು ಕಠಿಣ ಪರಿಶ್ರಮದ ಫಲ-ವಿಜಯಾ ಸರಸ್ವತಿ

ಪ್ರತಿಭೆ, ಪ್ರಯತ್ನ ಮತ್ತು ಪ್ರೋತ್ಸಾಹ ಜೊತೆಯಲ್ಲಿ ಸಾಗಿದರೆ ಯಶಸ್ಸು ದೊರಕುತ್ತದೆ. ಸೋಲನ್ನು ಸವಾಲಾಗಿ ಸ್ವೀಕರಿಸುವ ಮನಸ್ಸುಳ್ಳವರು ಹಂತ ಹಂತವಾಗಿ ಗೆಲುವಿನ ಮೆಟ್ಟಿಲೇರುತ್ತಾರೆ. ಗೆಲುವು ಕಠಿಣ ಪರಿಶ್ರಮದ ಫಲವೇ ಹೊರತು ಆಕಸ್ಮಿಕವಲ್ಲ ಎಂದು ವಿವೇಕಾನಂದ ಕಾಲೇಜಿನ ಎಂ.ಕಾಂ. ವಿಭಾಗದ ಸಂಯೋಜಕಿ ಶ್ರೀಮತಿ ವಿಜಯಾ...

Read More

ಗ್ರಾಮ ವಿಕಾಸ ಸಮಾವೇಶದ ಪೂರ್ವಭಾವಿ ಸಭೆ

ವಿವೇಕಾನಂದ ವಿದ್ಯಾವರ್ಧಕ ಸಂಘದ ಮಹತ್ವಾಕಾಂಕ್ಷೆಯ ಜನಪರ ಸಾಮಾಜಿಕ ಗ್ರಾಮ ವಿಕಾಸ ಯೋಜನೆಯ ಕಾರ್ಯಕಾರಿ ಸದಸ್ಯರ ಪೂರ್ವಭಾವಿ ಸಭೆಯು ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ನಡೆಯಿತು. 2018 ರ ಜನವರಿ 12 ರಂದು ಕಾಲೇಜಿನಲ್ಲಿ ಜರಗಲಿರುವ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಗ್ರಾಮ ವಿಕಾಸ ಯೋಜನೆಗೆ ಸಂಬಂಧಿಸಿದ...

Read More

Highslide for Wordpress Plugin