ಕನಸುಗಳು -2018 ಕಾರ್ಯಕ್ರಮದ ಸಮಾರೋಪ ಸಮಾರಂಭ

ಕನಸುಗಳು ಆಲೋಚನೆಗಳಾಗುತ್ತವೆ. ಆಲೋಚನೆಗಳು ಸೃಜನಶೀಲ ಕ್ರಿಯೆಗಳಾಗಿ ಪರಿವರ್ತನೆಗೊಳ್ಳುತ್ತವೆ. ಕನಸನ್ನು ಬಿತ್ತುವ ಮೂಲಕ ಶ್ರೇಷ್ಠ ಆಲೋಚನೆಗಳು ಹೊರಹೊಮ್ಮುತ್ತವೆ. ವಿದ್ಯಾರ್ಥಿಗಳಲ್ಲಿ ಉತ್ತಮ ನಡತೆ, ವ್ಯಕ್ತಿತ್ವ ರೂಪುಗೊಂಡರೆ ಭಾರತ ಶೀಘ್ರದಲ್ಲೇ ಜಗದ್ಗುರು ಎನಿಸಿಕೊಳ್ಳುತ್ತದೆ ಎಂದು ಉಪ್ಪಿನಂಗಡಿ ಶ್ರೀರಾಮ ಪ್ರೌಢಶಾಲೆಯ ಸಂಚಾಲಕ ಯು. ಜಿ. ರಾಧ ಹೇಳಿದರು....

Read More

ದೇಶಕ್ಕಾಗಿ ಹುತಾತ್ಮರಾದ ಸೈನಿಕರ ಸ್ಮರಣಾ ಕಾರ್ಯಕ್ರಮ

ವೀರ ಯೋಧರ ತ್ಯಾಗ ಅನುಕರಣೀಯ- ಆದರ್ಶ ಗೋಖಲೆ ದೇಶದ ಗಡಿಯಲ್ಲಿ ನಮ್ಮ ಯೋಧರು ತಮ್ಮ ಎದೆಯನ್ನು ವೈರಿಗಳಿಗೊಡ್ಡಿ ಧೈರ್ಯದಿಂದ ವೀರಮರಣ ಹೊಂದಿದ್ದಾರೆ. ಇಂತಹ ವೀರ ಯೋಧರ ಯಶೋಗಾಥೆಗಳ ಸಾಲಿನಲ್ಲಿ ನಿಲ್ಲುವಂತಹ ವೀರ ಯೋಧರ ತ್ಯಾಗ ಅನುಕರಣೀಯ ಎಂದು ಖ್ಯಾತ ವಾಗ್ಮಿ ಆದರ್ಶ...

Read More

ಹಾವು-ನಾವು ಕಾರ್ಯಕ್ರಮ

ನಾಗರಿಕತೆಯ ವಿವಿಧ ಮಜಲುಗಳಲ್ಲಿ ಹಾವಿನಂಥ ಜೀವಿಯು ಜನಾಂಗದ ಪ್ರತೀಕವಾಗಿ, ದೇವರ ರೂಪದಲ್ಲಿ ಪೂಜೆಗೆ ಅರ್ಹವಾಗಿರುವುದು ಮನುಷ್ಯನ ಇತಿಹಾಸದಲ್ಲಿಯೇ ವಿಸ್ಮಯಕರ ಘಟನೆಯಾಗಿದೆ. ಹಾವಿನ ಬಗ್ಗೆ ರೋಚಕ ಕತೆಗಳು, ಪುರಾಣಗಳು, ಕಲ್ಪನೆಗಳು, ಮೂಢನಂಬಿಕೆಗಳು ಪ್ರಪಂಚದೆಲ್ಲೆಡೆ ಕಾಣಸಿಗುತ್ತವೆ. ಅವುಗಳನ್ನು ನಾವು ವಿಜ್ಞಾನ ಮತ್ತು ವೈಚಾರಿಕತೆಯ ಹಾದಿಯಲ್ಲಿ...

Read More

‘ಕನಸುಗಳು 2018’ರ ಉದ್ಘಾಟನೆ

ಸೋಲು ಬಂದಾಗ ಬದುಕಿನ ಧ್ಯೇಯವನ್ನು ಮರೆಯದಿರಿ: ಡಾ. ಕೆ. ಯಂ. ಕೃಷ್ಣ ಭಟ್ ಆಪತ್ತುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಪರಿಹರಿಸಿದಾಗ ವ್ಯಕ್ತಿತ್ವದ ಗಟ್ಟಿತನ ಪ್ರಕಟಗೊಳ್ಳುತ್ತದೆ. ವಿಪತ್ತಿನ ಸಂದರ್ಭದಲ್ಲಿ ಅಂಜಿಕೆಯಿಂದ ಅಳುಕಿ ನಡೆದರೆ ಅನಾಹುತ ಉಂಟಾಗುತ್ತದೆ. ಕಷ್ಟ ಬಂದಾಗ ಕುಗ್ಗದೆ ಮುನ್ನಡೆಯಬೇಕು. ಸೋತಾಗ ನಿರಾಶೆಯನ್ನು...

Read More

ಅಥ್ಲೆಟಿಕ್ಸ್ ಕ್ರೀಡಾಕೂಟ ಸ್ಫರ್ಧೆಯಲ್ಲಿ ಬಹುಮಾನ ಸ್ಥಾನ

ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನೂಜಿಬಾಳ್ತಿಲದ ಬೆಥನಿ ಪದವಿಪೂರ್ವ ಕಾಲೇಜಿನ ಸಹಯೋಗದೊಂದಿಗೆ ನಡೆದ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹುಡುಗಿಯರ ತಂಡವು ಪ್ರಥಮ ಸ್ಥಾನ ಹಾಗೂ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿದೆ. ಹುಡುಗಿಯರ ವಿಭಾಗದಲ್ಲಿ ಒಟ್ಟು 13...

Read More

ಖೋ-ಖೋ ಸ್ಫರ್ಧೆಯಲ್ಲಿ ದ್ವಿತೀಯ ಸ್ಥಾನ

ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಕೊಂಬೆಟ್ಟಿನ ಸರಕಾರಿ ಪದವಿಪೂರ್ವ ಕಾಲೇಜಿನ ಸಹಯೋಗದೊಂದಿಗೆ ನಡೆದ ತಾಲೂಕು ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹುಡುಗಿಯರ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿದೆ. ತಂಡದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಶ್ರದ್ಧಾ ಎಂ, ಧನ್ಯಶ್ರೀ,...

Read More

ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಸಂಗೀತದಲ್ಲಿ ಲಕ್ಷ್ಯವು ಬೆಳೆದಂತೆಲ್ಲ ಅದಕ್ಕನುಗುಣವಾದ ಲಕ್ಷಣವೂ ಸಿದ್ಧ- ಆಶಾ ಬೆಳ್ಳಾರೆ ಸಂಗೀತ ಕಲೆಯು ಸಮಸ್ತ ಜೀವರಾಶಿಗಳನ್ನು ಮೋಡಿ ಮಾಡಿ ತನ್ನತ್ತ ಸೆಳೆದುಕೊಳ್ಳುತ್ತದೆ. ಸಂಗೀತದಲ್ಲಿ ಲಕ್ಷ್ಯವು ಬೆಳೆದಂತೆಲ್ಲ ಅದಕ್ಕನುಗುಣವಾದ ಲಕ್ಷಣವೂ ಸಿದ್ಧವಾಗುವುದು. ಸಂಗೀತ ಶಾಸ್ತ್ರದ ಅರಿವು ಕಲಾಪ್ರಯೋಗವನ್ನು ಸುಂದರಗೊಳಿಸಿ ಶ್ರಾವ್ಯವಾಗಿಸಿ ರಸಿಕರ ಮೆಚ್ಚುಗೆಗೆ...

Read More

ವಾರ್ಷಿಕ ಕ್ರೀಡಾಕೂಟ

ಆಲೋಚನೆಗಳು, ನಿರ್ಧಾರಗಳು ಅಚಲವಾಗಿದ್ದಾಗ ಸಾಧನೆಯ ಉತ್ತುಂಗಕ್ಕೆ ಏರಲು ಸಾಧ್ಯ- ಆನಂದ ಶೆಟ್ಟಿ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮಲ್ಲಿರುವ ಪ್ರತಿಭೆಯನ್ನು ಅವಕಾಶ ಸಿಕ್ಕಿರುವಾಗ ಬಳಸಿಕೊಳ್ಳಬೇಕು. ಒಬ್ಬ ವಿದ್ಯಾರ್ಥಿಗೆ ಅವನ ವಿದ್ಯಾರ್ಥಿ ದಿಸೆಯಲ್ಲಿ ಹತ್ತು ಹಲವು ಅವಕಾಶಗಳು ಅರಸಿಕೊಂಡು ಬರುತ್ತವೆ. ತನ್ನ ಸಾಮರ್ಥ್ಯವನ್ನು ಅರಿತುಕೊಂಡು ಈ...

Read More

ಬನ್ನೂರಿನ ಕಜೆ (ಬೇರಿಕೆ) ಅಂಗನವಾಡಿಯಲ್ಲಿ ಗ್ರಾಮವಿಕಾಸ ಕಾರ್ಯಕ್ರಮ

ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಬನ್ನೂರಿನ ಕಜೆ (ಬೇರಿಕೆ) ಅಂಗನವಾಡಿಯಲ್ಲಿ ಇತ್ತೀಚೆಗೆ ಗ್ರಾಮವಿಕಾಸ ಯೋಜನೆ ಅಡಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಜೀವನ್‌ದಾಸ್ ಎ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬನ್ನೂರಿನ ನಿವಾಸಿ ಕಲ್ಯಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ...

Read More

ರಾಷ್ಟ್ರಮಟ್ಟದ ಕಾರ್ಯಾಗಾರ ಮತ್ತು ಪ್ರದರ್ಶನದಲ್ಲಿ ವಿವೇಕಾನಂದ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು

ವಿವೇಕಾನಂದ ಪದವಿ ಪೂರ್ವಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಮೃತ್‌ ನಾರಾಯಣ ಹೊಸಮನೆ ಇವರು ಮೃದಂಗ ವಾದನ ವಿಭಾಗದಲ್ಲಿ ಮತ್ತು ಭಾಮಿನಿ ಭಟ್ ಕೆ. ಇವರು ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಸಿ.ಸಿ,.ಆರ್.ಟಿ, ಯವರು ಗಾಂಧಿ ಜಯಂತಿಯಂದು ದೆಹಲಿಯಲ್ಲಿ ನಡೆಸಿದ ಭಾರತೀಯ ಸಂಸ್ಕೃತಿ...

Read More

Highslide for Wordpress Plugin