ಪುತ್ತೂರು. : ಜೂ 19 : ವಿದ್ಯಾರ್ಥಿಗಳು ತಮ್ಮ ಕಲಿಕೆಯೊಂದಿಗೆ ವಿವೇಕಾನಂದರ ಆದರ್ಶವನ್ನು ಪಾಲಿಸುವಂತಾಗಬೇಕು ಎಂದು ಕೆ ರಾಮಭಟ್ ಹೇಳಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪೃಥಮ ಪಿಯು ವಿದ್ಯಾರ್ಥಿಗಳ ಹೆತ್ತವರ ಸಮಾವೇಶದಲ್ಲಿ ಅವರು ಮಾತನಾಡುತ್ತಾ ವಿವೇಕಾನಂದರ ಹೆಸರಿನಲ್ಲಿ ನಡೆಯುತ್ತಿರುವ ಕಾಲೇಜಿನ...
ಪುತ್ತೂರು : ಮಾರ್ಚ್ 2014ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಹಾಜರಾದ 904 ವಿದ್ಯಾರ್ಥಿಗಳಲ್ಲಿ 872 ವಿದ್ಯಾಗಳು ಉತ್ತೀರ್ಣರಾಗಿದ್ದು, 97% ಫಲಿತಾಂಶವು ಬಂದಿರುತ್ತದೆ. ಒಟ್ಟು 311 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ., 500 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದ...
ಎಲ್ಲಾ ವರ್ಗದ, ಎಲ್ಲಾಜನರ ಏಳಿಗೆ ಅಭಿವೃದ್ಧಿಯನ್ನು ಬಯಸುವುದು, ಬಡವರನ್ನು ಭೌತಿಕವಾಗಿ ಶ್ರೀಮಂತರನ್ನು ನೈತಿಕವಾಗಿ ಬಲಪಡಿಸುವುದು ಬಹು ಜನಕಲ್ಯಾಣ ಸಿಧ್ಧಾಂತ ಎಂದು ಡಾ. ಪೀಟರ್ ವಿಲ್ಸನ್ ಪ್ರಭಾಕರ, ಮುಖ್ಯಸ್ಥರು, ಇತಿಹಾಸ ವಿಭಾಗ, ವಿವೇಕಾನಂದಕಾಲೇಜು, ಪುತ್ತೂರುಇವರು ಹೇಳಿದರು. ಅವರು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ...
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶದಲ್ಲಿ ಪ್ರಶಿಕ್ಷಣ ಘಟಕದ ವತಿಯಿಂz ಇತ್ತಿಚೇಗೆ ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ ಅಟೆಂಡರ್ಸ್‌ಗಳಿಗೆ ಪುನಃಶ್ಚೇತ ಕಾರ್ಯಗಾರವು ನಡೆಯಿತು. ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಹುದ್ದೆಯಲ್ಲಿ ನೈಪುಣ್ಯತೆಯನ್ನು ಸಾಧಿಸಲು ತರಭೇತಿ ಪಡೆದುಕೊಳ್ಳುವುದು ಅವಶ್ಯಕ. ತುಕು ಹಿಡಿz ಕತ್ತಿಯನ್ನು ಹೇಗೆ...
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕಲಾ ಸಂಘದ ವತಿಯಿಂದ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ನಮ್ಮೊಳಗಿನ ನಾವು ಎಂಬ ವ್ಯಕ್ತಿತ್ವ ವಿಕಸನ ತರಬೇತಿ ನಡೆಯಿತು. ತರಬೇತುದಾರರಾಗಿ ಇಂಡಸ್ ಕಾಲೇಜಿನ ಪ್ರಾಂಶಪಾಲರಾದ ಶ್ರೀಯುತ ಜೆ.ಸಿ ಸೀತಾರಾಮ ಕೇವಳ ಬಂದಿದ್ದರು. ಮೊದಲು ಸಭಾ ಕಾರ್ಯಕ್ರಮ ನಡೆಯಿತು. ಕಾಲೇಜಿನ...
ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 29-11-2013 ಮತ್ತು 30-11-2013 ರಂದು ನಡೆದ ಕನಸುಗಳು ಕಾರ್ಯಕ್ರಮದಡಿಯಲ್ಲಿ ನಡೆಸಿದ ವರ್ಣಚಿತ್ರ ಸ್ಪರ್ಧೆಯಲ್ಲಿ ಹದಿನೈದು ಪ್ರೌಢ ಶಾಲೆಯ ಇಪ್ಪತ್ತೊಂಭತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪೂರ್ವಾಹ್ನ 10-30 ರಿಂದ ಪ್ರಾರಂಭವಾದ ಸ್ಪರ್ಧೆಯು ಮೂರು ಘಂಟೆಗಳ ಕಾಲಾವಧಿಯಲ್ಲಿ ಜರುಗಿತು....
ಕನಸುಗಳು 2013 ಇಂಚರ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವು ದಿನಾಂಕ 30-11-2013 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಈ ಸ್ಪರ್ಧಾ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ವಿವೇಕಾನಂದ ಬಿ. ಎಡ್. ಕಾಲೇಜಿನ ಉಪನ್ಯಾಸಕಿ ಡಾ.ಶೋಭಿತಾ...