ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕನಸುಗಳು-2013 ರ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪೇಪರ್ ಕ್ರಾಫ್ಟ್ ವಿಭಾಗದಲ್ಲಿ ಸುಮಾರು 12 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಇದರಲ್ಲಿ ಅತ್ತ್ಯುತ್ತಮ ರಚನೆಗಳು ಮೂಡಿಬಂದವು. ಅನುಕ್ರಮವಾಗಿ ಎಸ್. ಜಿ. ಯಂ....
ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ‘ಕನಸುಗಳು ಸಮಾರೋಪ ಸಮಾರಂಭ ನ. 30 ರಂದು ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಂಚಾಲಕ ಶ್ರೀ ರಾಧಾಕೃಷ್ಣ ಭಕ್ತ ವಹಿಸಿ, ಮಾತಾನಾಡಿ, ಇಲ್ಲಿ ನಡೆದ ವಿಚಾರಗಳು ಮನಸ್ಸಿನ ಕನಸನ್ನೂ ನನಸಾಗಿಸಲು...
ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕನಸುಗಳು-2013 ಭಾರತ ಅತ್ಯುನ್ನತವಾದ ರಾಷ್ಟ್ರ ಮಂಗಳಯಾನಕ್ಕೆ ಬೇಕಾದ ಎಲ್ಲಾ ಸಾಧನೆಗಳನ್ನು ನಮ್ಮ ದೇಶದಲ್ಲಿಯೇ ತಯಾರಿಸುವ ಮೂಲಕ ಭಾರತ ಒಳ್ಳೆಯ ಗುರಿಯೊಂದಿಗೆ ಮುನ್ನಡೆಯುತ್ತಿದೆ. ಸಮಾಜದ ಅಭಿವೃದ್ದಿಗೆ ಮತ್ತು ದೇಶ ರಕ್ಷಣೆಯ ಉದ್ದೇಶದಿಂದಲೂ ಬಾಹ್ಯಕಾಶ ಸಂಶೋಧನೆಗಳು ಅಗತ್ಯ ಎಂದು...
ಯುವ ನಾಯಕತ್ವ ನಮ್ಮ ದೇಶದ ಅವಶ್ಯಕತೆಯಾಗಿದ್ದು, ವಿದ್ಯಾರ್ಥಿ ಸಂಘಗಳು ಇಂತಹ ಯುವ ನಾಯಕರುಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ವಿದ್ಯಾರ್ತಿಗಳನ್ನು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವುದರಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳು ಸಹಾಯಕವಾಗಿದೆ ಎಂದು ಆಳ್ವಾಸ್ ಕಾಲೇಜಿನ ಉಪನ್ಯಸಕ ಡಾ. ಧನಂಜಯ ಕುಂಬ್ಳೆ ನುಡಿದರು. ಅವರು...
ವ್ಯಕ್ತಿ ತಾನು ಬದುಕುವುದರೊಂದಿಗೆ ಅನ್ಯರನ್ನು ಬದುಕಲು ಬಿಡಬೇಕು ಆಗ ಮಾತ್ರ ಸುಂದರವಾದ ಸಮಾಜ ನಿರ್ಮಾಣವಾಗುತ್ತದೆ ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕ ಶ್ರೀ. ಗೋಪಾಲಕೃಷ್ಣ ಡೋಂಗ್ರೆಯವರು ನುಡಿದರು. ಈ ಸಂಸ್ಥೆಯಲ್ಲಿ ನಾನು ಸಲ್ಲಿಸಿದ ೨೧ ವರ್ಷಗಳ ಸೇವೆ ಸಂತೃಪ್ತಿಯನ್ನು,...
ದೇಶಕ್ಕಾಗಿ ಬಲಿಧಾನ ಮಾಡಿಕೊಂಡ ವೀರ ಸೈನಿಕರನ್ನು ಸ್ಮರಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಸ್ಯೆನಿಕರ ಬಲಿದಾನ, ಹೋರಾಟದಿಂದಾಗಿ ದೇಶದ ನಾಗರಿಕರು ಸುರಕ್ಷಿತರಾಗಿ ಬದುಕುತ್ತಿದ್ದಾರೆ. ಹೀಗಾಗಿ ಕಾರ್ಗಿಲ್ ವಿಜಯದಿವಸದ ಆಚರಣೆ ಅರ್ಥಪೂರ್ಣ ಎಂದು ಉಪನ್ಯಾಸಕ ರೋಹಿಣಾಕ್ಷ ನುಡಿದರು. ಅವರು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ...
ಆಗಸ್ಟ್ 23 ರಂದು ವಿವೇಕಾನಂದ ಪಿ. ಯು. ಕಾಲೇಜಿನಲ್ಲಿ ನಡೆದ ‘ಹದಿಹರೆಯದ ಸಮಸ್ಯೆಗಳು ಮತ್ತು ಸಲಹೆಗಳು’ ಈ ಕಾರ್ಯಕ್ರಮದಲ್ಲಿ ಇಲ್ಲಿನ ಸ್ಥಳೀಯ ಖ್ಯಾತ ವೈದ್ಯರಾದ ಡಾ| ಅನಿಲ್ ಬೈಪಾಡಿತ್ತಾಯ ಹಾಗೂ ಡಾ| ಸುಲೇಖ ವರದರಾಜ್ ಮಕ್ಕಳ ತಜ್ಞರು, ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ...
ವಿವೇಕಾನಂದ ಪದವಿ ಪೂರ್ವ ಕಾಲೇಜಿನ ೨೦೧೩-೨೦೧೪ ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಇತ್ತೀಚೆಗೆ ನಡೆದು, ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶ್ರೀ ಜಯರಾಮ. ದ್ವಿತೀಯ ಪಿಯುಸಿ, ಕಾರ್ಯದರ್ಶಿಯಾಗಿ ಶ್ರೀ. ಭರತ್ ರಾಜ್ ದ್ವಿತೀಯ ಪಿಯುಸಿ, ಹಾಗೂ ಜೊತೆ ಕಾರ್ಯದರ್ಶಿಯಾಗಿ ಕುಮಾರಿ ಹರ್ಷಿತಾ...
ಪ್ರತಿಭಾವಂತರು ದೇಶದ ಸಂಪತ್ತು ಉನ್ನತ ಅಂಕಗಳಿಸಿಕೊಂಡು ಕೀರ್ತಿ ಪಡೆದ ಯುವ ಜನರು ಒಳ್ಳೆಯ ಸಂಸ್ಕಾರವನ್ನು ಜೀವನದಲ್ಲಿ ರೂಢಿಸಿಕೊಂಡು ಉಳಿದವರಿಗೆ ಮಾದರಿಯಾಗಬೇಕಾಗಿದೆ ಎಂದು ವಿವೇಕಾನಂದ ವಿದ್ಯಾವರ್ದಕ ಸಂಘದ ಕೋಶಾಧಿಕಾರಿ ಶ್ರಿ ರವೀಂದ್ರ ಪಿ, ನುಡಿದರು. ಅವರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ 2012-13...
ಪೋಷಕರ ಪಾತ್ರ ಎನ್ನುವುದು ಬಿಡುವಿಲ್ಲದ, ಸದಾ ಎಚ್ಚರವಾಗಿರಬೇಕಾದ ಪಾತ್ರವಾಗಿದ್ದು, ಮಕ್ಕಳ ಏಳ್ಗೆಯಲ್ಲಿ ಹೆತ್ತವರ ಪಾತ್ರ ಗiನಾರ್ಹವಾದುದು ಎಂದು ಮೂಡಬಿದ್ರಿಯ ಧವಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಪುಂಡಿಕ್ಯಾ ಗಣಪಯ್ಯ ಭಟ್ ನುಡಿದರು. ಅವರು ಇತ್ತೀಚೆಗೆ ನಡೆದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಶಿಕ್ಷಕ...