ಚಿಗುರು ಭಿತ್ತಿ ಪತ್ರಿಕೆ ಮತ್ತು ಕಲಾ ಸಂಘದ ಸಮಾರೋಪ ಸಮಾರಂಭ

ನಾಯಕತ್ವ ಗುಣ, ಬದ್ಧತೆ, ದೃಢ ಸಂಕಲ್ಪವನ್ನು ವಿದ್ಯಾರ್ಥಿಯು ಅಳವಡಿಸಿಕೊಳ್ಳಬೇಕು- ಜೀವನ್‌ದಾಸ್ ಪ್ರತಿಯೊಬ್ಬ ವಿದ್ಯಾರ್ಥಿಯು ವಿವಿಧ ರೀತಿಯ ಸ್ಫರ್ಧಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ವ್ಯಕ್ತಿತ್ವ ವಿಕಾಸಗೊಳ್ಳಲು ಮಾತ್ರ ಸಾಧ್ಯ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜಕ್ಕೆ ಪೂರಕವಾದ ಕೆಲಸ ಕಾರ್ಯಗಳನ್ನು ಕೈಗೊಳ್ಳಬೇಕು. ಈ ರೀತಿ ತೊಡಗಿಸಿಕೊಳ್ಳುವುದರಿಂದ...

Read More

ವಾಣಿಜ್ಯ ಸಂಘದ ಸಮಾರೋಪ ಸಮಾರಂಭ

ವಿದ್ಯಾರ್ಥಿ ಜೀವನದಲ್ಲಿ ಬದುಕಿನ ವಿವಿಧ ಆಯಾಮಗಳನ್ನು ಅರ್ಥೈಸಿಕೊಂಡು ಅದನ್ನು ಬದುಕಿನ ವಿವಿಧ ಹಂತಗಳಲ್ಲಿ ಸಮಾಜಮುಖಿಯಾಗಿ ಬಳಸಿಕೊಳ್ಳಬೇಕು ಎಂದು ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಉಪನ್ಯಾಸಕ ಹರಿಪ್ರಸಾದ್ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ವಾಣಿಜ್ಯ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ...

Read More

ವಿಶ್ವ ವಿಜೀತ ಕಾರ್‍ಯಕ್ರಮ

ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಸಿಕೊಂಡಾಗ ಮಾತ್ರ ಭಗವಂತನಲ್ಲಿ ಶ್ರದ್ಧೆ ಮೂಡಲು ಸಾಧ್ಯ. ತ್ಯಾಗ ಮತ್ತು ಸೇವೆಯ ಮೂಲಕ ಭಾರತಮಾತೆಯನ್ನು ಪೂಜಿಸಿದಾಗ ಉಳಿದದ್ದೆಲ್ಲ ತಾನಾಗಿಯೇ ಸರಿಹೋಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು. ಮಂಗಳೂರಿನ ರಾಮಕೃಷ್ಣ ಮಠ ಇವರು ವಿವೇಕಾನಂದರ ಚಿಕಾಗೋ ಭಾಷಣದ...

Read More

ಎಸ್. ಎಂ. ಕುಶೆ ವಿದ್ಯಾಸಂಸ್ಥೆಯ ’ಸರೋಜ್ ಮಧು ಕಲಾ ಉತ್ಸವ – 2018’ ದಲ್ಲಿ ರನ್ನರ್ ಅಪ್ ಪ್ರಶಸ್ತಿ

ಮಂಗಳೂರಿನ ಅತ್ತಾವರದ ಸರೋಜಿನಿ ಮಧುಸೂಧನ ಕುಶೆ ಕಾಲೇಜಿನಲ್ಲಿ ನಡೆದ ಎರಡು ದಿನಗಳ ’ಸರೋಜ್ ಮಧು ಕಲಾ ಉತ್ಸವ -2018’ ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ...

Read More

Google Science Fair ನಲ್ಲಿ ಭಾಗವಹಿಸಲಿರುವ ಸ್ವಸ್ತಿಕ್‌ಪದ್ಮ

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಸ್ವಸ್ತಿಕ್‌ಪದ್ಮ ಇವರು ಅಂತರಾಷ್ಡ್ರೀಯ ಮಟ್ಟದ ISEF-2018 (International Science and Engineering Fair-2018) ಇದರಲ್ಲಿ ತೋರಿಸಿದ ಸಾಧನೆಯನ್ನು ಪರಿಗಣಿಸಿ ಅಮೇರಿಕಾದಲ್ಲಿರುವ MIT (Massachusetts Institute of Technology) Lincoln Laboratory and...

Read More

’ಬಂಡವಾಳ ಮಾರುಕಟ್ಟೆ ಮತ್ತು ಹೂಡಿಕೆಯ ತಿಳುವಳಿಕೆ’ – ಉಪನ್ಯಾಸ ಕಾರ್‍ಯಕ್ರಮ

ಜ್ಞಾನ ಮತ್ತು ಶಿಕ್ಷಣ ಇಲ್ಲದೆ ಹೂಡಿಕೆ ಮಾಡಿದರೆ ಗುರಿ ಇಲ್ಲದ ಪ್ರಯಾಣದಂತೆ. ಇದರಿಂದ ಹೂಡಿಕೆಯ ಆರ್ಥಿಕ ಗುರಿಯನ್ನು ತಲುಪಲು ಸಾಧ್ಯವಿಲ್ಲ ಎಂದು ವಿವೇಕಾನಂದ ಸ್ನಾತಕೋತರ ಅಧ್ಯಯನ ಕೇಂದ್ರದ ಸಮನ್ವಯಿಕಾರರಾದ ಡಾ| ವಿಜಯ ಸರಸ್ವತಿ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘ...

Read More

ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟ-ಸಂತ ಆಗ್ನೇಸ್ ಮತ್ತು ಎಸ್. ಡಿ .ಎಂ ಪ.ಪೂ ಕಾಲೇಜು ಪ್ರಥಮ

ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಹ್ಯಾಂಡ್ ಬಾಲ್ ಪಂದ್ಯಾಟವು ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿತು. ಬಾಲಕಿಯರ ವಿಭಾಗದಲ್ಲಿ ಮಂಗಳೂರಿನ ಸಂತ ಆಗ್ನೇಸ್ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಮತ್ತು ಸಂತ...

Read More

’ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಲನಚಿತ್ರದ ಬಾಲನಟರೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮ

ಕನಸುಗಳು 2018 ಕಾರ್ಯಕ್ರಮದ ಪ್ರಯುಕ್ತ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ’ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಲನಚಿತ್ರದ ಬಾಲನಟರೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮವು ನಡೆಯಿತು. ಚಲನಚಿತ್ರದ ಬಾಲನಟರಾದ ರಂಜನ್(ಪ್ರವೀಣ),ಸಂಪತ್ (ಮಮ್ಮುಟ್ಟಿ) , ಸಪ್ತ ಪಾವೂರ್ (ಪಲ್ಲವಿ), ಆತಿಶ್(ಅರುಣ) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾರೆಯರು ಚಲನಚಿತ್ರದ...

Read More

ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ಅಂತಃಶಕ್ತಿಯನ್ನು ಅರಿತುಕೊಂಡು ಹೊಸ ಅಸ್ತಿತ್ವವನ್ನು ಸ್ಥಾಪಿಸಬೇಕು- ಆದರ್ಶ ಗೋಖಲೆ ಮನದೊಳಗಿನ ಅಗಾಧ ಸಾಮರ್ಥ್ಯವನ್ನು ನಾವೇ ಹೊರಗೆಡಹಬೇಕು. ಅಂತಃಶಕ್ತಿಯನ್ನು ಅರಿತುಕೊಳ್ಳುವ ಮೂಲಕ ಹೊಸ ಅಸ್ತಿತ್ವವನ್ನು ಸ್ಥಾಪಿಸಬೇಕು. ನಮ್ಮನ್ನು ನಾವು ಅರ್ಥಮಾಡಿಕೊಳ್ಳುವುದರೊಂದಿಗೆ ಜೀವನಪ್ರೀತಿಯನ್ನು ರೂಢಿಸಿಕೊಳ್ಳಬೇಕು. ಒಳಗಿನ ಸುಪ್ತ ಪ್ರಜ್ಞೆಯನ್ನು ಎಚ್ಚರಿಸಿ ನಮ್ಮಲ್ಲಿ ನಾವೇ ಮಾತನಾಡಿಕೊಳ್ಳಬೇಕು...

Read More

ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ

ಬಂಧನಕ್ಕೆ ಹೊರತಾದ ಶೈಕ್ಷಣಿಕ ವಾತಾವರಣ ಮನೆಯಲ್ಲಿ ಇರಬೇಕು-ಬಿ.ವಿ. ಸೂರ್ಯನಾರಾಯಣ ನೆಹರೂನಗರ: ಮಕ್ಕಳನ್ನು ಸಾಧನೆಯ ಹಾದಿಯಲ್ಲಿ ನಡೆಯುವಂತೆ ಹೆತ್ತವರು ಪ್ರೇರೇಪಿಸಬೇಕು. ಬಂಧನಕ್ಕೆ ಹೊರತಾದ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಬೇಕು. ಧನಾತ್ಮಕ ಯೋಚನೆ ಮತ್ತು ನಿರೀಕ್ಷೆಗಳಿದ್ದಲ್ಲಿ ಸಾಧನೆಗಳು ತಾನಾಗಿ ಒಲಿಯುತ್ತವೆ. ಮಕ್ಕಳ ಕಷ್ಟ ಸುಖಗಳಲ್ಲಿ ಭಾಗಿಯಾಗಿ...

Read More

Highslide for Wordpress Plugin