ಬೇಂದ್ರೆಯವರು ಚೈತನ್ಯಶೀಲ ಕವಿ- ಡಾ. ಶ್ಯಾಮ ಸುಂದರ ಬಿದಿರಕುಂದಿ

ರಾಜಕಾರಣದ ಏಣಿಯನ್ನೇರದೆ ಸ್ವಪ್ರತಿಭೆಯಿಂದಲೇ ಭಾರತದಾದ್ಯಂತ ಹೆಸರುವಾಸಿಯಾದ ಬೇಂದ್ರೆಯವರು ಚೈತನ್ಯಶೀಲ ಕವಿಗಳಾಗಿದ್ದರು ಎಂದು ಬೆಂದ್ರೆ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಶ್ಯಾಮ ಸುಂದರ ಬಿದಿರಕುಂದಿ ತಿಳಿಸಿದರು. ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಪುತೂರು ತಾಲೂಕು ಘಟಕ...

Read More

ಯೋಗ ತರಬೇತಿ

“ವಿದ್ಯಾರ್ಥಿಗಳು ಓದಿನ ವಿಷಯದಲ್ಲಿ ಮಾತ್ರ ಪರಿಣಿತರಾಗದೇ ಪಠ್ಯೇತರ ಚಟುವಟಿಕೆಗಳಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಈ ಮೂಲಕ ಜ್ಞಾನಾಭಿವೃದ್ಧಿಯಾಗಬೇಕು” ಎಂದು ಖ್ಯಾತ ಯೋಗ ಶಿಕ್ಷಕ ಶ್ರೀ ಜೈರಾಮ ತಿಳಿಸಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಬಗ್ಗೆ ತರಬೇತಿಯನ್ನು ನೀಡುತ್ತಾ...

Read More

ವಿಶಿಷ್ಟ ಶ್ರೇಣಿಯ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ

ವಿದ್ಯಾರ್ಥಿಗಳು ತಮ್ಮ ಶ್ರಮದ ಪ್ರತಿಫಲವಾಗಿ ಒಳ್ಳೆಯ ಅಂಕಗಳನ್ನು ಗಳಿಸಿದ್ದಾರೆ. ವಿವೇಕಾನಂದರ ಹೆಸರನ್ನು ಇಟ್ಟುಕೊಂಡ ಈ ಸಂಸ್ಥೆಯ ಧ್ಯೇಯ, ವಿವೇಕಾನಂದರ ವ್ಯಕ್ತಿತ್ವ ಎಲ್ಲರದಾಗಬೇಕು ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಪೈ ನುಡಿದರು. ಅವರು ಕಾಲೇಜಿನಲ್ಲಿ...

Read More

ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಹೆತ್ತವರ ಸಮಾವೇಶ

ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿಗೆ ನೂತನವಾಗಿ ಸೇರ್ಪಡೆಯಾದ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಹಾಗೂ ಅವರ ಹೆತ್ತವರ ಸಮಾವೇಶ ಜೂನ್ 5 ಮತ್ತು 6 ರಂದು ಜರುಗಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಉರಿಮಜಲು ರಾಮ ಭಟ್...

Read More

ಪುನಶ್ಚೇತನ ಶಿಬಿರದಲ್ಲಿ ಕ್ಯಾ. ಗಣೇಶ್ ಕಾರ್ಣಿಕ್

ಪುತ್ತೂರು :  ‘ಗುಣ ಮಟ್ಟದ ಶಿಕ್ಷಕರ ಕೊರತೆ ಜಾಗತಿಕ ಸಮಸ್ಯೆಯಾಗಿದೆ. ಭಾರತೀಯ ಶಿಕ್ಷಕರಿಗೆ ಈ ಸಮಸ್ಯೆಯನ್ನು ನೀಗಲು ಸಾಧ್ಯವಿದೆ. ಭಾರತದ ಪಾರಂಪಾರಿಕ ಶಿಕ್ಷಣವೇ ಗುಣಮಟ್ಟದಾಗಿತ್ತು. ಕಾಲಕ್ಕೆ ಅನುಗುಣವಾದ ಶಿಕ್ಷಣದತ್ತ ಭಾರತೀಯರು ಒಲವು ತೋರುತ್ತ ಬಂದಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಧ್ಯಾಪಕರು ಅಪಡೇಟ್...

Read More

‘ಮಾದಕ ದ್ರವ್ಯ ವ್ಯಸನ’ ವಿಷಯ ಮಂಡನೆ

ದಿನಾಂಕ 12-12-2014 ರ ಶುಕ್ರವಾರದಂದು ವಿವೇಕಾನಂದ ಪದವಿ ಪೂರ್ವಕಾಲೇಜಿನ ಪ್ರಥಮ ಪಿ.ಯು.ಸಿ. ಕಲಾ ವಿಭಾಗದ ವಿದ್ಯಾರ್ಥಿಗಳು ‘ಮಾದಕದ್ರವ್ಯ ವ್ಯಸನ’ ಎಂಬ ವಿಷಯದ ಬಗೆಗೆ ವಿಷಯ ಮಂಡಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೀವಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಮುರಳಿ ಪಿ.ಜಿ, ಕಾಲೇಜಿನ ಪ್ರಾಂಶುಪಾಲ...

Read More

ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ‘ವಿದ್ಯಾರ್ಥಿ ಅಂತರ್ಜಾಲ ಪ್ರಪಂಚ-2014’

ಪುತ್ತೂರು : ಗ್ರಾಮೀಣ ಪ್ರದೇಶದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಂತರ್ಜಾಲವನ್ನು ಪರಿಚಯಿಸುವ ಕರ್ನಾಟಕ ಸರ್ಕಾರದ ಯೋಜನೆಯಾದ ವಿದ್ಯಾರ್ಥಿ ಅಂತರ್ಜಾಲ ಪ್ರಪಂಚ-2014 ಕಾರ್ಯಕ್ರಮದ ಉದ್ಘಾಟನೆ ವಿವೇಕಾನಂದ ಪ.ಪೂ. ಕಾಲೇಜಿನಲ್ಲಿ ನಡೆಯಿತು. ಆಡಳಿತ ಮಂಡಳಿ ಸಂಚಾಲಕ ಎಂ. ಟಿ. ಜಯರಾಮ ಭಟ್ ಅವರು ದೀಪ ಬೆಳಗಿಸಿ...

Read More

ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ರಾಜ್ಯಮಟ್ಟದ ಚದುರಂಗ ಸ್ಪರ್ಧೆ ಸಮಾರೋಪ

ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಗೆ ಪ್ರಶಸ್ತಿ ಪುತ್ತೂರು : ಪ. ಪೂ. ಶಿಕ್ಷಣ ಇಲಾಖೆ ಹಾಗೂ ವಿವೇಕಾನಂದ ಪ. ಪೂ. ಕಾಲೇಜಿನ ಜಂಟಿ ಆಶ್ರಯದಲ್ಲಿ ವಿವೇಕಾನಂದ ಪ.ಪೂ. ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಪದವಿಪೂರ್ವ ತರಗತಿ ವಿದ್ಯಾರ್ಥಿಗಳ ರಾಜ್ಯ...

Read More

ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ರಾಜ್ಯಮಟ್ಟದ ಚದುರಂಗ ಸ್ಪರ್ಧೆ

ಪುತ್ತೂರು : ‘ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಆಟ ಪಾಠ ಓಟಗಳು ಅತಗತ್ಯ. ಆಡುತ್ತಾ ಬೆಳೆಯುವ ಮಗು ಬಳಿಕ ಪಾಠ ಕಲಿಯುತ್ತದೆ. ದೈಹಿಕ ಸದೃಢತೆಗೆ ಓಟವೂ ಅಗತ್ಯವಾಗುತ್ತದೆ’ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾ ನಿರ್ದೆಶಕರಾದ ಪ್ರೋ. ಎ. ವಿ....

Read More

ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ಚಕ್ರವರ್ತಿ ಸೂಲಿಬೆಲೆ

 ‘ತಾರುಣ್ಯ ಎನ್ನುವುದು ಮಾನವ ಜೀವಿತಾವದಿಯ ಅತ್ಯುತ್ತಮ ಕಾಲ. ಈ ಸಮಯದಲ್ಲಿ ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗೂ ಕ್ರೀಯಾಶಕ್ತಿಗಳ ಉದ್ದೀಪನವಾಗಬೇಕು ಸದ್ರಡ ಭಾರತ ನಿರ್ಮಾಣಕ್ಕೆ ತರುಣರು ಪಣತೊಡಬೇಕು’ ಎಂದು ಖ್ಯಾತ ವಾಗ್ಮಿ ಅಂಕಣಕಾರ ಮಿಥುನ್ ಚಕ್ರವರ್ತಿ ಸೂಲಿಬೆಲೆ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ‘ಬಹುಮಾನ...

Read More

Highslide for Wordpress Plugin